ಗುರುವಾರ, ಡಿಸೆಂಬರ್ 27, 2012

 ಡಾ.ಎನ್.ಜಗದೀಶ್ ಕೊಪ್ಪ   ಬಡತನ, ಹಸಿವು, ನಿರುದ್ಯೋಗ, ಜಾತೀಯತೆ ಮತ್ತು ಭ್ರಷ್ಟಾಚಾರ, ಅರಾಜಕತೆ, ರಾಜಕೀಯ ಅಸ್ಥಿರತೆ ಇವೆಲ್ಲವುಗಳ ಒಟ್ಟು ಮೊತ್ತವೇ ಭಾರತದ ಬಿಹಾರ ರಾಜ್ಯ ಎನ್ನಲು ಯಾವುದೇ ಅಡ್ಡಿಯಿಲ್ಲ. ಕಳೆದ ಏಳು ವರ್ಷಗಳಿಂದ ನಿತೀಶ್ ಕುಮಾರ್ ಎಂಬ ಸಜ್ಜನ ಮತ್ತು ಭ್ರ್ರಷ್ಟಾಚಾರ ಮುಕ್ತ ರಾಜಕಾರಣಿಯ ಕೈಗೆ ಬಿಹಾರದ ಆಡಳಿತ ಸಿಕ್ಕ ಫಲವಾಗಿ ಇತ್ತೀಚೆಗೆ ಆ ರಾಜ್ಯ ಅಭಿವೃದ್ಧಿಯತ್ತ ಸಾಗಿದೆ. ಈ ಮೊದಲು ಬಿಹಾರದ ರಾಜ್ಯವನ್ನು ಅದೊಂದು ಸ್ಮಶಾನ ಎಂದು …ಮುಂದಕ್ಕೆ ಓದಿ
Hai arun here,